ಕರ್ನಾಟಕ ರೈತ ಶಕ್ತಿ ಯೋಜನೆ 2023: ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ 1250 ರೂ ಡೀಸೆಲ್ ಉಚಿತವಾಗಿ ಪಡೆಯಿರಿ
ಹಲೋ ಪ್ರೆಂಡ್ಸ್ ಕರ್ನಾಟಕದ ರೈತರಿಗೆ ಸಿಹಿಸುದ್ದಿ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ರೈತ ಶಕ್ತಿ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಡಿ ಫಲಾನುಭವಿಗಳು ಸಬ್ಸಿಡಿ ದರದಲ್ಲಿ ಡೀಸೆಲ್ ಪಡೆಯುತ್ತಾರೆ. ಸರ್ಕಾರ ರೈತರಿಗೆ …