ಪೋಸ್ಟ್ ಆಫೀಸ್ ಸ್ಕಾಲರ್‌ಶಿಪ್ ಯೋಜನೆ 2023: ಅಂಚೆ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ₹ 6000/-ವಿದ್ಯಾರ್ಥಿವೇತನ
ಹಲೋ ಪ್ರೆಂಡ್ಸ್ ಭಾರತ ಸರ್ಕಾರದ ಪರವಾಗಿ ಪೋಸ್ಟ್ ಆಫೀಸ್‌ನಿಂದ ವಿದ್ಯಾರ್ಥಿಗಳಿಗಾಗಿ ಒಂದು ಯೋಜನೆಯನ್ನು ನಡೆಸಲಾಗುತ್ತದೆ. ಈ ಯೋಜನೆ “ದೀನ್ ದಯಾಳ್ ಸ್ಪರ್ಶ್ ಯೋಜನೆ” ಅನ್ನು ಭಾರತ ಸರ್ಕಾರವು ಅಂಚೆ ಚೀಟಿ ಸಂಗ್ರಹವನ್ನು …