ವಿದ್ಯಾರ್ಥಿಗಳೇ 60 ಸಾವಿರ ಪಕ್ಕಾ ಸಿಗತ್ತೆ ರಾಲಿಸ್ ಇಂಡಿಯಾ ಪ್ರಸ್ತುತ ಪಡಿಸಿದೆ ಹೊಸ ವಿದ್ಯಾರ್ಥಿವೇತನ
ಹಲೋ ಪ್ರೆಂಡ್ಸ್‌ಇಂದು ನಾವು ಒಂದು ವಿಶಿಷ್ಟ ವಿದ್ಯಾರ್ಥಿವೇತನದ ಬಗ್ಗೆ ತಿಳಿಯೋಣ. ರಾಲಿಸ್ ಇಂಡಿಯಾ ಲಿಮಿಟೆಡ್ ಸ್ಕಾಲರ್‌ಶಿಪ್ ಕಾರ್ಯಕ್ರಮವು ಸೀಮಿತ ಹಣಕಾಸಿನ ಸಂಪನ್ಮೂಲಗಳನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಈ …