12 ರಿಂದ 20 ಸಾವಿರ ಸಿಗತ್ತೆ ವಿದ್ಯಾರ್ಥಿಗಳೇ 8th ರಿಂದ ಡಿಗ್ರಿ, ಡಿಪ್ಲೋಮ ಎಲ್ಲರಿಗಾಗಿ ಕರ್ನಾಟಕ ಲೇಬರ್ ಕಾರ್ಡ್ ವಿದ್ಯಾರ್ಥಿವೇತನ, ಅರ್ಜಿ ಆಹ್ವಾನಿಸಲಾಗಿದೆ ತಡಮಾಡದೆ ಅಪ್ಲೈ ಮಾಡಿ
ಹಲೊ ಸ್ನೇಹಿತರೆ ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಅನೇಕ ವಿದ್ಯಾರ್ಥಿವೇತನವನ್ನು ಘೋಷಿಸುತ್ತಿದೆ. ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಸ್ಕಾಲರ್‌ಶಿಪ್ ಅರ್ಜಿ ನಮೂನೆ 2022-23 ಅನ್ನು ಇತ್ತೀಚೆಗೆ …