ವರ್ಷಕ್ಕೆ 10 ಸಾವಿರ ಪಕ್ಕಾ ಸಿಗತ್ತೆ ಇಂತಹ ಅವಕಾಶ ಮತ್ತೆ ಸಿಗತ್ತೆ ಅನ್ಕೊಂಡಿದ್ದೀರಾ? ಖಂಡಿತ ಇಲ್ಲ ಮಿಸ್ ಮಾಡ್ಕೋಬೇಡಿ ಕೂಡಲೇ ಅಪ್ಲೈ ಮಾಡಿ
ಹಲೋ ಸ್ನೇಹಿತರೆ ಇಂದು ನಾವು ವಿ ಮಾರ್ಟ್ ಉಜ್ವಲ್ ಭವಿಷ್ಯ ವಿದ್ಯಾರ್ಥಿವೇತನ ಬಗ್ಗೆ ತಿಳಿಯೋಣ. ಈ ವಿದ್ಯಾರ್ಥಿವೇತನದ ಅರ್ಜಿ ನಮೂನೆಯು ರಾಜ್ಯ / CBSE/ AICTE ಆಗಿರಲಿ …