KSRTC ನೇಮಕಾತಿ 2023: ಜಸ್ಟ್ ಪದವಿ ಆದ್ರೆ ಸಾಕು SDA, ಆಫೀಸ್‌ ಅಸಿಸ್ಟಂಟ್‌ ಹುದ್ದೆಗಳಿಗೆ ಭರ್ಜರಿ ನೇಮಕಾತಿ

ಹಲೋ ಪ್ರೆಂಡ್ಸ್‌ ಇಂದು ನಾವು ಉದ್ಯೋಗ ಹುಡುಕುತ್ತಿರುವರಿಗೆ ಒಂದು ಸಿಹಿ ಸುದ್ದಿ ನೀಡಲಿದ್ದೇವೆ. ಕರ್ನಾಟಕ ಸರ್ಕಾರದಿಂದ KSRTC ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಖಾಲಿ ಹುದ್ದೆಗಳ ನೇಮಕಾತಿ SDA, ಆಫೀಸ್‌ ಅಸಿಸ್ಟಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕದ ವಿದ್ಯಾರ್ಥಿಗಳು ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಎಲ್ಲಾ ಯುವಕ ಯವತಿಯರು ಕೂಡ ಅರ್ಜಿ ಸಲ್ಲಿಸಬಹುದು. ಅರ್ಜಿ ಹೇಗೆ ಎಲ್ಲಿ ಸಲ್ಲಿಸಬೇಕು ಅಗತ್ಯವಿರುವ ದಾಖಲಾತಿಗಳೇನು ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

KSRTC Recruitment 2023
KSRTC Recruitment 2023 In Kannada
Free ವಿದ್ಯಾರ್ಥಿವೇತನClick Here
ಉಚಿತ ಸರ್ಕಾರಿ ಯೋಜನೆClick Here
ಸರ್ಕಾರಿ ಉದ್ಯೋಗClick Here

KSRTC ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನೇಮಕಾತಿ 2023

ಸಂಸ್ಥೆ ಹೆಸರುKSRTC ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ
ಪೋಸ್ಟಗಳ ಸಂಖ್ಯೆ39
ಪೋಸ್ಟಗಳ ಹೆಸರುSDA, ಆಫೀಸ್‌ ಅಸಿಸ್ಟಂಟ್
ಉದ್ಯೋಗ ಸ್ಥಳಬೆಂಗಳೂರು-ಕರ್ನಾಟಕ
ಸಂಬಳ18600 – 62600

ಹುದ್ದೆಗಳ ವಿವರಗಳು:

  • ಸಿಬ್ಬಂದಿ ಮೇಲ್ವಿಚಾಕರು
  • ಲೆಕ್ಕಪರಿಶೋಧಕ
  • ಮೊದಲನೆ ವಿಭಾಗದ ಸಹಾಯಕ ಅಧಿಕಾರಿ(FDA)
  • ಎರಡನೆ ವಿಭಾಗದ ಸಹಾಯಕ ಅಧಿಕಾರಿ(SDA)
  • ಕಛೇರಿ ಸಹಾಯಕ

ಅಗತ್ಯವಿರುವ ಶೈಕ್ಷಣಿಕ ಅರ್ಹತೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ, ವಾಣಿಜ್ಯದಲ್ಲಿ ಪದವಿ ಪೂರ್ಣಗೊಳಿಸಿರಬೇಕು.

ಸರ್ಕಾರದ ಯೋಜನೆ ಮೊಬೈಲ್‌ನಲ್ಲಿ ನೋಡಲು

ಇಲ್ಲಿ ಕ್ಲಿಕ್ ಮಾಡಿ

ವಯಸ್ಸಿನ ಮಿತಿ

ಅಧಿಕೃತ ಅಧಿಸೂಚನೆ ಪ್ರಕಾರ ಅಭ್ಯರ್ಥಿಯ ವಯಸ್ಸು ಕನಿಷ್ಠ 07-03-2023 ರಂತೆ 18 ವರ್ಷಗಳು ಗರಿಷ್ಠ 35 ವರ್ಷಗಳು ಹೊಂದಿರಬೇಕು.

ಅರ್ಜಿ ಶುಲ್ಕಗಳು:

ಎಲ್ಲಾ ಅಭ್ಯರ್ಥಿಗಳಿಗೆ:- 500/-

ಪಾವತಿ ವಿಧಾನ:- ಆಫ್‌ ಲೈನ್

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೇ ಮತ್ತು ಸಂದರ್ಶನ

ಪ್ರಮುಖ ದಿನಾಂಕಗಳು:

ಆಫ್ ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ‌ ದಿನಾಂಕ: 28-01-2023

ಆಫ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-ಫೆಬ್ರವರಿ-2023

ಪ್ರಮುಖ ಲಿಂಕ್‌ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
Home PageClick Here

KSRTC ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನೇಮಕಾತಿ 2023 ಅರ್ಜಿ ಸಲ್ಲಿಸುವ ವಿಧಾನ:

ಸಂಬಂಧಿಸಿದ ಸ್ವಯಂ ಧೃಡೀಕರಿಸಿದ ದಾಖಲಾತಿಗಳೊಂದಿಗೆ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ KSRTC ನೌಕರರ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ. KH ರಸ್ತೆ ಶಾಂತಿನಗರ, ಬೆಂಗಳೂರು – 560027 ಗೆ 07-ಫೆಬ್ರವರಿ-2023 ರಂದು ಅಥವಾ ಮೊದಲು ಕಳುಹಿಸಬೇಕುಗುತ್ತದೆ.

ಇತರೆ ವಿಷಯಗಳು:

ಪ್ರಧಾನಮಂತ್ರಿ ಉದ್ಯೋಗ ಉತ್ತೇಜನ ಯೋಜನೆ 2023: ಸರ್ಕಾರದಿಂದ 10 ಲಕ್ಷದ ವರೆಗೆ ಹಣ ಸಹಾಯ

ಸರ್ಕಾರ BSF 1410 ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ 10th, ITI ವಿದ್ಯಾರ್ಥಿಗಳು ಕೂಡಲೇ Apply ಮಾಡಿ

ಕರ್ನಾಟಕ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣಾವಕಾಶ 10th 12th ಡಿಪ್ಲೋಮ ಪಾಸ್‌ ಆದವರಿಗೆ ನೀರಾವರಿ ಇಲಾಖೆ ನೇಮಕಾತಿ 2023

Leave your vote

17 Points
Upvote Downvote

Leave a Comment

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.