ಹಲೋ ಪ್ರೆಂಡ್ಸ್ ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಸಿಹಿ ಸುದ್ದಿ. ಪ್ರತೀ ವರ್ಷವೂ ಕರ್ನಾಟಕ ಸರ್ಕಾರ ಮಹಿಳೆಯರಿಗಾಗಿ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಇಲ್ಲಿ ನಾವು ಇಂದು ಒಂದು ವಿಶಿಷ್ಟವಾದ ಯೋಜನೆಯ ಬಗ್ಗೆ ತಿಳಿಯೋಣ. ಈ ಯೋಜನೆಯ ವಿಶೇಷತೆ ಏನೆಂದರೆ BPL ಕಾರ್ಡ್ ಹೊಂದಿದ ಮಹಿಳೆಯರಿಗೆ 10 ಸಾವಿರ ನೀಡಲಾಗುವುದು. ಈ ಯೋಜನೆಯ ಲಾಭ ಹೇಗೆ ಪಡೆಯುವುದು ಅರ್ಜಿ ವಿಧಾನ, ಬೇಕಾಗುವ ದಾಖಲಾತಿಗಳೇನು ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Free ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಅವರು ಸ್ವಾವಲಂಬಿಗಳಾಗಿ ಜೀವನ ನೆಡೆಸಲು ಈ ಯೋಜನೆಯನ್ನು ಜಾರಿಗೆ ತಂದಿದೆ. ಮಹಿಳೆಯರು ತಮ್ಮ ಜೀವನವನ್ನು ಸುಗಮವಾಗಿ ಸಾಗಿಸಲು BPL ಕಾರ್ಡ್ ಹೊಂದಿರುವವರಿಗೆ 10 ಸಾವಿರ ಉಚಿತವಾಗಿ ಸಾಲ ನೀಡಲಾಗುವುದು.
ಹಣವನ್ನು ಯಾವ ಯಾವ ಉದ್ದೇಶಗಳಿಗೆ ನೀಡಲಾಗುತ್ತದೆ?
- ತಳ್ಳುಗಾಡಿ ವ್ಯಾಪಾರ
- ಬೀದಿ ಬದಿ ವ್ಯಾಪಾರ
- ಕಿರಣಿ ಅಂಗಡಿ
- ಅರಶಿನ ಕುಂಕುಮ ವ್ಯಾಪಾರ
- ಟೀ ಅಂಗಡಿ ವ್ಯಾಪಾರ
- ಕರ್ಪೂರ ಮಾಡುನ ವ್ಯಾಪಾರ
- ಹೂವಿನ ವ್ಯಾಪಾರ. ತರಕಾರಿ,ಹಣ್ಣು ಇತ್ಯಾದಿ.
ಈ ಯೋಜನೆಯ ಪ್ರಯೋಜನಗಳೇನು?
- ಈ ಯೋಜನೆಯಲ್ಲಿ ಅರ್ಜಿದಾರರಿಗೆ 10 ಸಾವಿರ ಸಾಲ ನೀಡಲಾಗುವುದು.
- 2000 ಸಬ್ಸಿಡಿ ನೀಡಲಾಗುವುದು
ಸರ್ಕಾರದ ಮಾಹಿತಿಯನ್ನು ಮೊಬೈಲ್‌ನಲ್ಲಿ ನೋಡಲು
ಅಗತ್ಯವಿರುವ ಅರ್ಹತೆಗಳೇನು?
- ಅಲ್ಪಾಸಂಖ್ಯಾತ ವರ್ಗಕ್ಕೆ ಸೇರಿದ ಮಹಿಳೆಯರು ಈ ಯೋಜನೆಯ ಲಾಭ ಪಡೆಯಬಹುದು
- ಅರ್ಜಿ ಸಲ್ಲಿಸಲು ಮಹಿಳೆಯ ವಯಸ್ಸು 25 ರಿಂದ 50 ವರ್ಷ
- ಆಧಾರ ಕಾರ್ಡ್
- BPL ಕಾರ್ಡ್
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
- ಜಾತಿ ಮತ್ತು ಆದಯ ಪ್ರಮಾಣ ಪತ್ರ
- ವಿಧವೆಯರಿಗೆ: ಪಿಂಚಣಿ ದಾಖಲೆ ಅಥವಾ ಗಂಡನ ಮರಣ ಪ್ರಮಾಣ ಪತ್ರ
- ವಿಕಲಚೇತನರಾಗಿದ್ದರೆ ಅಂಗವೈಕಲ್ಯ ಪ್ರಮಾಣ ಪತ್ರ
ಪ್ರಮುಖ ಲಿಂಕ್ ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
Home Page | Click Here |
ಅರ್ಜಿ ವಿಧಾನ:
ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಭೆಟಿ ನೀಡಿ ಅರ್ಜಿ ಸಲ್ಲಿಸಿ https://kmdconline.karnataka.gov.in/Portal/home. ದೇಶದಾದ್ಯಂತ ಎಲ್ಲಾ ಅಲ್ಪಾಸಂಖ್ಯಾತ ವರ್ಗದ ಮಹಿಳೆಯರು ಅರ್ಜಿ ಸಲ್ಲಿಸಬಹುದು.