ಡಿಸೆಂಬರ್ನಲ್ಲಿ ಅಭಿಷೇಕ್ ಅಂಬರೀಶ್ ( Abhishek Ambareesh ) ನಿಶ್ಚಿತಾರ್ಥ ನಡೆಯಲಿದೆ ಎಂಬ ಮಾತು ಕೇಳಿ ಬಂದಿತ್ತು.

ಎಲ್ಲರಿಗೂ ನಮಸ್ಕಾರ ಅಭಿಷೇಕ್ ಅಂಬರೀಶ್ ಶೀಘ್ರದಲ್ಲೇ ಮಾಡೆಲ್ ಅವಿವಾ ಬಿಡಪಾ ಅವರೊಂದಿಗೆ ಮುಂದಿನ ತಿಂಗಳು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ನಿಶ್ಚಿತಾರ್ಥದಲ್ಲಿ ಬೆಂಗಳೂರಿನ ಕುಟುಂಬ ಮತ್ತು ಸ್ನೇಹಿತರು ಮಾತ್ರ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಅವಿವಾ ಏಸ್ ಫ್ಯಾಷನ್ ಡಿಸೈನರ್ಗಳಾದ ಪ್ರಸಾದ್ ಮತ್ತು ಜುಡಿತ್ ಬಿದ್ದಪ್ಪ ಅವರ ಏಕೈಕ ಪುತ್ರಿ. ಆಕೆಗೆ ಆದಂ ಬಿದ್ದಪ್ಪ ಎಂಬ ಸಹೋದರನೂ ಇದ್ದಾನೆ.
ಅಭಿಷೇಶ್ ಅವರು ನಿಸಿಮಾಗಳನ್ನು ಮಾಡಿದ್ದಾರೆ ಅವರು ಸಿನಿಮಾ ರಂಗದಲ್ಲಿ ನಟನಾಗಿ ನಟನೆ ಮಾಡಿದ ಮೊದಲ ಸಿನಿಮಾ ʼಅಮರ್ʼ ಈ ಸಿನಿಮಾ ಕೆಲವರು ನೋಡಿ ಇಷ್ಟ ಪಟ್ಟರು, ಇನ್ನು ಕೆಲವರು ಇಷ್ಟ ಪಡಲಿಲ್ಲ. ಅಭಿಷೇಕ್ ಅವರು ಅವರ ತಂದೆಯನ್ನೆ copy ಮಾಡುತ್ತಿದ್ದಾರೆ, ಇದು ಅವರ ನಟನೆಯಲ್ಲಿ ಬದಲಾದರೆ ಇನ್ನು ಒಳೆಯ ನಟ ಅಗುತ್ತಾರೆ ಎಂದು ಅವರೇ ಹೇಳಿದ್ದಾರೆ.
ಅಭಿಷೇಕ್ ಮತ್ತು ಅವಿವಾ ಬಿಡಪಾ ನಾಲ್ಕು ವರ್ಷಗಳಿಂದ ಸ್ನೇಹ ಸಂಬಂಧದಲ್ಲಿದ್ದಾರೆ ಮತ್ತು ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಯೋಜಿಸುತ್ತಿದ್ದಾರೆ ಮತ್ತು ಅದರ ಪ್ರಕಾರ, ಡಿಸೆಂಬರ್ 8 ರಂದು ನಿಶ್ಚಿತಾರ್ಥ ಸಮಾರಂಭ ನಡೆಯುವ ಸಾಧ್ಯತೆಯ ಬಗ್ಗೆ ವರದಿ ಮಾಡಲಿದ್ದಾರೆ. ಅಭಿಷೇಶ್ ಮತ್ತು ಅವಿವಾ ಬಿಡಪಾ ಇಬ್ಬರದು ಚಂದದ ಜೋಡಿ. ಅವರು ಯಾವಾಗಲೂ ಸಂತೋಷದಿಂದ ಅವರ ಜೀವನ ಮುಂದೆ ಸಾಗಲಿ.

ಬೇಡಿಕೆಯ ಫ್ಯಾಷನ್ ಡಿಸೈನರ್ ಆಗಿರುವ ಅವಿವ ಅವರು ಇನ್ಸ್ಟಾಗ್ರಾಮ್ನಲ್ಲಿ 44 ಸಾವಿರಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಅಷ್ಟೇ ಅಲ್ಲದೆ ಮಾಡೆಲ್ ಆಗಿಯೂ ಅವರು ಕಾಣಿಸಿಕೊಳ್ಳುತ್ತಾರೆ. ವಿಧ ವಿಧವಾದ ಫೋಟೋಶೂಟ್ ಮಾಡಿಸಿ, ಆ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಅವಿವಾ ಬಿಡಪಾನ ವಯಸ್ಸು 32, ಅಭಿಷೇಕ್ನ ವಯಸ್ಸು 29. ಅಭಿಷೇಶ್ಗಿಂತ 3 ವರ್ಷ ದೊಡ್ಡವರು.
ಅವಿವಾ ಬಿಡಪಾ ಅವರ ತಂದೆ ಪ್ರಸಾದ್ ಬಿಡಪಾ ನೂರು ಕೋಟಿಯ ಒಡೆಯ. ಅವಿವಾ ಬಿಡಪಾ ಮಾಡಲ್ ಕೂಡ, ಹಾಗೇ ಉದ್ಯಮಿಯು ಸಹ. ಅವರು ಅಲೆ ಎಂಬ ಸಿನಿಮಾದಲ್ಲಿ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಇವರು ತಂದೆಯ ಆಸ್ತಿಯ ಜೋತೆಗೆ ಸ್ವಂತವಾದ ಬದುಕನ್ನು ಕಟ್ಟಿಕೊಂಡಿದ್ದಾರೆ. ಇವರು ಅದ್ಬುತಾವಾಗಿ ಇರಲಿ. ಅಂಬರೀಶ್ ಅವರು ಕೂಡ ಪ್ರೀತಿಸಿ ಮದುವೆಯಾದವರು. ಇವರು ತುಂಬಾ ಸಿಂಪಲ್ಯಾಗಿ ದೇವರ ಮುಂದೆ ಹೋಗಿ ಮದುವೆಯಾದವರು.
“ಮದುವೆ, ನಿಶ್ಚಿತಾರ್ಥ ಅಂತ ಯಾರು ನನ್ನ ಮಗನ ಮದುವೆ ಬಗ್ಗೆ ಈ ರೀತಿ ಹೇಳುತ್ತಿದ್ದಾರೆ ಅಂತ ಅರ್ಥ ಆಗುತ್ತಿಲ್ಲ. ನಾನು ಮದುವೆ ಬಗ್ಗೆ ಅಭಿ ಜೊತೆ ಏನೂ ಮಾತನಾಡಿಲ್ಲ. ಯಾವ ಹುಡುಗಿಯನ್ನೂ ನಿಶ್ಚಯ ಮಾಡಿಲ್ಲ. ಮದುವೆಯ ಸಂಪೂರ್ಣ ನಿರ್ಧಾರ ಅಭಿಗೆ ಬಿಟ್ಟಿದ್ದು. ಪ್ರತಿ ವರ್ಷ ಮಗನ ಮದುವೆ ಬಗ್ಗೆ ಈ ರೀತಿ ಮಾತು ಕೇಳುತ್ತಿರುತ್ತೇನೆ. ಇದೇನು ಹೊಸತಲ್ಲ. ಮದುವೆ ಬಗ್ಗೆ ನೀವು ಅಭಿಷೇಕ್ ಬಳಿ ಕೇಳಿಕೊಳ್ಳಿ” ಎಂದು ಸುಮಲತಾ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದರು.